Wednesday, September 24, 2008

ನಮ್ಮ ಶ್ರೇಷ್ಠತೆ

ಮಾತೃವತ್ ಪರದಾರೇಷು
ಪರದ್ರವ್ಯೇಷು ಲೋಷ್ಟವತ್
ಆತ್ಮವತ್ ಸರ್ವಭೂತೇಷು
ಯ: ಪಶ್ಯತಿ ಸ ಪಂಡಿತ:

"ಅನ್ಯರ ಪತ್ನಿಯು ತನ್ನ ತಾಯಿಗೆ ಸಮಾನ, ಅನ್ಯರ ಹಣವು ಮಣ್ಣಿಗೆ ಸಮಾನ, ಎಲ್ಲಾ ಜೀವಿಗಳಲ್ಲಿ ಪರಮಾತ್ಮನನ್ನು ಕಾಣುವವ, ನಿಜವಾದ ಪಂಡಿತ " ಎನಿಸಿಕೊಳ್ಳುತ್ತಾನೆ. ನಮ್ಮ ಪೂರ್ವಜರ ಚಿಂತನೆ ಹೇಗಿತ್ತು!

2 comments:

Harisha - ಹರೀಶ said...

ನಮ್ಮ ಸಂಸ್ಕೃತಿಯ ಶ್ರೇಷ್ಠತೆಯ ಬಗ್ಗೆ ಬರೆಯುವ ಉತ್ತಮ ಕೆಲಸಕ್ಕೆ ಕೈ ಹಾಕಿದ್ದೀರಿ... ಮುಂದುವರೆಸಿ. ನಿಮ್ಮ ಬರಹಗಳು ಚೆನ್ನಾಗಿವೆ.

Anonymous said...

ಆತ್ಮೀಯ ಹರೀಶ್, ನನ್ನ ಬ್ಲಾಗ್ ನೋಡಿದ್ದೀರಿ.ಧನ್ಯವಾದಗಳು.ಒಂದು ಉತ್ತಮ ಸಮಾಜಕ್ಕಾಗಿ ನಮ್ಮ ಸಂಸ್ಕೃತಿ ನೆನಪು ಮಾಡಿಕೊಳ್ಳುವುದು ಇಂದಿನ ಅತ್ಯಂತ ಅಗತ್ಯ. ಆ ದಿಕ್ಕಿನಲ್ಲಿ ಕಿಂಚಿತ್ ಪ್ರಯತ್ನ.ಅಷ್ಟೇ.
ಹರಿಹರಪುರಶ್ರೀಧರ್