Showing posts with label ದೇವಿ ಉಡುಸಲಮ್ಮ. Show all posts
Showing posts with label ದೇವಿ ಉಡುಸಲಮ್ಮ. Show all posts

Monday, October 13, 2008

ಗರ್ಭ ಗೃಹದಲ್ಲಿ ಅಲಂಕೃತ ದೇವಿ ಉಡುಸಲಮ್ಮ

ಭಕ್ತಿಯಿಂದ ಕೈಮುಗಿವೆ ಉಡುಸಲಮ್ಮಗೆ,
ಭಕ್ತನಾಗಿ ನಿನ್ನ ನಂಬಿ ಬದುಕು ಸವೆಸುವೆ,
ಎಲ್ಲಾ ನಿನ್ನ ಮಹಿಮೆಯಮ್ಮ,
ಎಲ್ಲ ನಿನ್ನ ಕರುಣೆಯಮ್ಮ
ನನ್ನದೆಂಬುದಿಲ್ಲವಮ್ಮ
ತಪ್ಪು ಒಪ್ಪು ಎಲ್ಲವನ್ನು
ಸಹಿಸುನೀನು, ಸಲಹು ನೀನು ,
ನಿನ್ನ ಮಹಿಮೆ ತಿಳಿಸಲು
ಪದವ ಬರೆಸು ನನ್ನೊಳು
ಕರುಣೆ ತೋರು ಮಾತೆಯೇ
ಸಕಲ ಜನರ ತಾಯಿಯೇ
ನಿನ್ನ ನಂಬಿ ಬಂದ ಜನರ
ಪೊರೆಯೆ ತಾಯೆ ದುರ್ಗಿಯೇ